أُوْلَٰٓئِكَ
يُؤۡتَوۡنَ
أَجۡرَهُم
مَّرَّتَيۡنِ
بِمَا
صَبَرُواْ
وَيَدۡرَءُونَ
بِٱلۡحَسَنَةِ
ٱلسَّيِّئَةَ
وَمِمَّا
رَزَقۡنَٰهُمۡ
يُنفِقُونَ
٥٤
ಸಹನೆ ತೋರಿದ ಕಾರಣಕ್ಕೆ ಅವರಿಗೆ ಅವರ ಸತ್ಫಲವನ್ನು ಎರಡು ಬಾರಿ ಕೊಡಲಾಗುವುದು. ಅವರು ಕೆಡುಕುಗಳನ್ನು ಒಳಿತಿನಿಂದ ತಡೆಯುತ್ತಾರೆ 1. ಅವರಿಗೆ ನಾವು ನೀಡಿರುವುದರಿಂದ ಖರ್ಚು ಮಾಡುತ್ತಾರೆ.