قَالَ
سَنَشُدُّ
عَضُدَكَ
بِأَخِيكَ
وَنَجۡعَلُ
لَكُمَا
سُلۡطَٰنٗا
فَلَا
يَصِلُونَ
إِلَيۡكُمَا
بِـَٔايَٰتِنَآۚ
أَنتُمَا
وَمَنِ
ٱتَّبَعَكُمَا
ٱلۡغَٰلِبُونَ
٣٥
ಆಗ ಅಲ್ಲಾಹು ಹೇಳಿದನು. `ನಿಮ್ಮ ಸಹೋದರನ ಮುಖಾಂತರ ನಾವು ನಿಮ್ಮ ತೋಳಿಗೆ ಬಲ ನೀಡಲಿದ್ದೇವೆ. ಅವರು ನಿಮ್ಮ ಬಳಿಗೇನೂ ತಲುಪಲಾಗದ ವಿಜಯ ಶಕ್ತಿಯನ್ನು ನಿಮಗಿಬ್ಬರಿಗೂ ದಯಪಾಲಿಸುತ್ತೇವೆ. ನಮ್ಮ ನಿದರ್ಶನಗಳ ಮುಖೇನ ನೀವಿಬ್ಬರೂ ನಿಮ್ಮನ್ನು ಹಿಂಬಾಲಿಸಿದ ನಿಮ್ಮ ಅನುಯಾಯಿಗಳೂ ಖಂಡಿತ ಮೇಲುಗೈ ಸಾಧಿಸುವಿರಿ’1.