وَأَخِي
هَٰرُونُ
هُوَ
أَفۡصَحُ
مِنِّي
لِسَانٗا
فَأَرۡسِلۡهُ
مَعِيَ
رِدۡءٗا
يُصَدِّقُنِيٓۖ
إِنِّيٓ
أَخَافُ
أَن
يُكَذِّبُونِ
٣٤
ನನ್ನ ಸಹೋದರ ಹಾರೂನರು ನನಗಿಂತ ಉತ್ತಮ ಮಾತುಗಾರ. ಆದ್ದರಿಂದ ನನ್ನ ನಿಜ ಸ್ಥಿತಿಯನ್ನು ಸಮರ್ಥಿಸುವ ಒಬ್ಬ ಸಹಾಯಕನಾಗಿ ಅವರನ್ನು ನಿಯಮಿಸಿ ನನ್ನ ಜೊತೆ ಕಳುಹಿಸು,1 ಆ ಜನರು ನನ್ನನ್ನು ಸುಳ್ಳಾಗಿಸುವರೆಂಬ ಆಶಂಕೆ ನನಗಿದೆ’.