Al-Ma'idah 5:95 — Kannada Translation يا ايها الذين امنوا لا تقتلوا الصيد وانتم حرم ومن قتله منكم متعمدا فجزاء مثل ما قتل من النعم يحكم به ذوا عدل منكم هديا بالغ الكعبة او كفارة طعام مساكين او عدل ذالك صياما ليذوق وبال امره عفا الله عما سلف ومن عاد فينتقم الله منه والله عزيز ذو انتقام ٩٥
يَٰٓأَيُّهَا
ٱلَّذِينَ
ءَامَنُواْ
لَا
تَقۡتُلُواْ
ٱلصَّيۡدَ
وَأَنتُمۡ
حُرُمٞۚ
وَمَن
قَتَلَهُۥ
مِنكُم
مُّتَعَمِّدٗا
فَجَزَآءٞ
مِّثۡلُ
مَا
قَتَلَ
مِنَ
ٱلنَّعَمِ
يَحۡكُمُ
بِهِۦ
ذَوَا
عَدۡلٖ
مِّنكُمۡ
هَدۡيَۢا
بَٰلِغَ
ٱلۡكَعۡبَةِ
أَوۡ
كَفَّٰرَةٞ
طَعَامُ
مَسَٰكِينَ
أَوۡ
عَدۡلُ
ذَٰلِكَ
صِيَامٗا
لِّيَذُوقَ
وَبَالَ
أَمۡرِهِۦۗ
عَفَا
ٱللَّهُ
عَمَّا
سَلَفَۚ
وَمَنۡ
عَادَ
فَيَنتَقِمُ
ٱللَّهُ
مِنۡهُۚ
وَٱللَّهُ
عَزِيزٞ
ذُو
ٱنتِقَامٍ
٩٥
ಓ ಸತ್ಯವಿಶ್ವಾಸಿಗಳೇ, ಇಹ್ರಾಮಿನ ಸ್ಥಿತಿಯಲ್ಲಿ ಬೇಟೆ ಪ್ರಾಣಿಗಳನ್ನು ಕೊಲ್ಲಬೇಡಿರಿ1. ನಿಮ್ಮ ಲ್ಲಾರಾದರೂ ಮನಪೂರ್ವಕ 2 ಅದನ್ನು ಕೊಂದರೆ, ಅವನು ತಾನು ಮಾಡಿದ ಕುಕೃತ್ಯದ ಸವಿಯನ್ನು ಅನುಭವಿಸುವಂತಾಗಲು ಅವನು ಕೊಂದ ಪ್ರಾಣಿಗೆ ಸಮಾನವೆಂದು ನಿಮ್ಮ ಪೈಕಿ ಇಬ್ಬರು ನೀತಿವಂತರು ತೀರ್ಮಾನಿಸಿದ ಪಶುವನ್ನು ಕಅಬಾಕ್ಕೆ ತಲುಪಿಸಲ್ಪಡುವ ಬಲಿ ಮೃಗವಾಗಿ ನೀಡಬೇಕು 3. ಇಲ್ಲವಾದರೆ ಪ್ರಾಯಶ್ಚಿತ್ತ ರೂಪದಲ್ಲಿ ಕೆಲವು ಮಂದಿ ಬಡವರಿಗೆ ಅನ್ನದಾನ ಅಥವಾ ಅದಕ್ಕೆ ಸಮಾನವಾದ ಉಪವಾಸ ಕೈಗೊಳ್ಳಬೇಕು. ಹಿಂದೆ ಆಗಿ ಹೋದುದನ್ನು ಅಲ್ಲಾಹು ಕ್ಷಮಿಸಿರುತ್ತಾನೆ. ಆದರೆ, ಇನ್ನು ಯಾರಾದರೂ ಈ ಕೃತ್ಯವನ್ನು ಪುನರಾ ವರ್ತಿಸಿದರೆ, ಅಲ್ಲಾಹು ಅವನಿಂದ ಪ್ರತೀಕಾರ ಕ್ರಮಕೈಗೊಳ್ಳುವನು. ಅಲ್ಲಾಹು ಮಹಾ ಪ್ರತಾ ಪಶಾಲಿಯೂ ಪ್ರತೀಕಾರ ಪಡೆಯಲು ಶಕ್ತನೂ ಆಗಿರುತ್ತಾನೆ.