Al-Ma'idah 5:89 — Kannada Translation لا يواخذكم الله باللغو في ايمانكم ولاكن يواخذكم بما عقدتم الايمان فكفارته اطعام عشرة مساكين من اوسط ما تطعمون اهليكم او كسوتهم او تحرير رقبة فمن لم يجد فصيام ثلاثة ايام ذالك كفارة ايمانكم اذا حلفتم واحفظوا ايمانكم كذالك يبين الله لكم اياته لعلكم تشكرون ٨٩
لَا
يُؤَاخِذُكُمُ
ٱللَّهُ
بِٱللَّغۡوِ
فِيٓ
أَيۡمَٰنِكُمۡ
وَلَٰكِن
يُؤَاخِذُكُم
بِمَا
عَقَّدتُّمُ
ٱلۡأَيۡمَٰنَۖ
فَكَفَّٰرَتُهُۥٓ
إِطۡعَامُ
عَشَرَةِ
مَسَٰكِينَ
مِنۡ
أَوۡسَطِ
مَا
تُطۡعِمُونَ
أَهۡلِيكُمۡ
أَوۡ
كِسۡوَتُهُمۡ
أَوۡ
تَحۡرِيرُ
رَقَبَةٖۖ
فَمَن
لَّمۡ
يَجِدۡ
فَصِيَامُ
ثَلَٰثَةِ
أَيَّامٖۚ
ذَٰلِكَ
كَفَّٰرَةُ
أَيۡمَٰنِكُمۡ
إِذَا
حَلَفۡتُمۡۚ
وَٱحۡفَظُوٓاْ
أَيۡمَٰنَكُمۡۚ
كَذَٰلِكَ
يُبَيِّنُ
ٱللَّهُ
لَكُمۡ
ءَايَٰتِهِۦ
لَعَلَّكُمۡ
تَشۡكُرُونَ
٨٩
ಉದ್ದೇಶಪೂರ್ವಕವಲ್ಲದ ನಿಮ್ಮ ಶಪಥಗಳಿಗಾಗಿ ಅಲ್ಲಾಹನು ನಿಮ್ಮನ್ನು ಶಿಕ್ಷಿಸುವುದಿಲ್ಲ. ಆದರೆ ನೀವು ಮನಪೂರ್ವಕ ಮಾಡುವ ಶಪಥಗಳ ಕುರಿತು ಅವನು ಶಿಕ್ಷಿಸುವನು. (ಮನಪೂರ್ವಕ ಶಪಥ ಮಾಡಿ ಅದನ್ನು ಉಲ್ಲಂಘಿಸಿದರೆ) ಪ್ರಾಯಶ್ಚಿತ್ತವಾಗಿ ಹತ್ತು ಮಂದಿ ಬಡವರಿಗೆ, ನೀವು ನಿಮ್ಮ ಸಂಸಾರಕ್ಕೆ ಉಣಿಸುವ ಮಧ್ಯಮ ನೆಲೆಯ ಆಹಾರ ಕೊಡಿರಿ ಅಥವಾ ಅವರಿಗೆ ಬಟ್ಟೆ ಯುಡಿಸಿರಿ ಅಥವಾ ಒಬ್ಬ ಗುಲಾಮನನ್ನು ದಾಸ್ಯಮುಕ್ತಿಗೊಳಿಸಿರಿ. ಇದು ಅಸಾಧ್ಯವಾದ ವನು ಮೂರು ದಿನಗಳ ವ್ರತ ಕೈಗೊಳ್ಳಬೇಕು1. ನೀವು ಆಣೆ ಹಾಕಿ ಹೇಳಿದರೆ, ನಿಮ್ಮ ಶಪಥಗಳ ಉಲ್ಲಂಘನೆಗಿರುವ ಪ್ರಾಯಶ್ಚಿತ್ತವಿದು. ನಿಮ್ಮ ಶಪಥಗಳ ಬಗ್ಗೆ ಎಚ್ಚರಿಕೆ ವಹಿಸಿರಿ 2. ನೀವು ಕೃತಜ್ಞತೆಯುಳ್ಳವರಾಗಲೆಂದು ಅಲ್ಲಾಹನು ತನ್ನ ಆದೇಶಗಳನ್ನು ಹೀಗೆ ನಿಮಗೆ ವಿವರಿಸುತ್ತಾನೆ.