Al-Ma'idah 5:76 — Kannada Translation قل اتعبدون من دون الله ما لا يملك لكم ضرا ولا نفعا والله هو السميع العليم ٧٦
قُلۡ
أَتَعۡبُدُونَ
مِن
دُونِ
ٱللَّهِ
مَا
لَا
يَمۡلِكُ
لَكُمۡ
ضَرّٗا
وَلَا
نَفۡعٗاۚ
وَٱللَّهُ
هُوَ
ٱلسَّمِيعُ
ٱلۡعَلِيمُ
٧٦
ಹೇಳಿರಿ-ನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಯಾವುದೇ ಗುಣವನ್ನಾಗಲಿ ದೋಷವನ್ನಾಗಲಿ ತರಲು ಸಾಧ್ಯವಿಲ್ಲದವುಗಳಿಗೆ ಆರಾಧಿಸುತ್ತೀರಾ ? 1 ವಸ್ತುತಃ ಸರ್ವವನ್ನೂ ಆಲಿಸುವವನೂ ಸರ್ವ ವನ್ನೂ ಅರಿಯುವವನೂ ಅಲ್ಲಾಹನೇ ಆಗಿರುತ್ತಾನೆ.