Al-Ma'idah 5:73 — Kannada Translation لقد كفر الذين قالوا ان الله ثالث ثلاثة وما من الاه الا الاه واحد وان لم ينتهوا عما يقولون ليمسن الذين كفروا منهم عذاب اليم ٧٣
لَّقَدۡ
كَفَرَ
ٱلَّذِينَ
قَالُوٓاْ
إِنَّ
ٱللَّهَ
ثَالِثُ
ثَلَٰثَةٖۘ
وَمَا
مِنۡ
إِلَٰهٍ
إِلَّآ
إِلَٰهٞ
وَٰحِدٞۚ
وَإِن
لَّمۡ
يَنتَهُواْ
عَمَّا
يَقُولُونَ
لَيَمَسَّنَّ
ٱلَّذِينَ
كَفَرُواْ
مِنۡهُمۡ
عَذَابٌ
أَلِيمٌ
٧٣
‘ಅಲ್ಲಾಹನು ಮೂವರಲ್ಲೊಬ್ಬನು’ ಎಂದು ಹೇಳಿ ದವರು ಖಂಡಿತವಾಗಿಯೂ ಕಾಫಿರರಾಗಿದ್ದಾರೆ 1. ಏಕದೇವನಲ್ಲದೆ ಬೇರೆ ದೇವನಿಲ್ಲ. ಇವರು ತಮ್ಮ ಇಂತಹ ಮಾತುಗಳಿಂದ ದೂರ ಸರಿಯದಿದ್ದರೆ, ಆ ಕಾಫಿರರಿಗೆ ವೇದನಾಯುಕ್ತ ಶಿಕ್ಷೆ ಬಾಧಿಸುವುದು.