Al-Ma'idah 5:7 — Kannada Translation واذكروا نعمة الله عليكم وميثاقه الذي واثقكم به اذ قلتم سمعنا واطعنا واتقوا الله ان الله عليم بذات الصدور ٧
وَٱذۡكُرُواْ
نِعۡمَةَ
ٱللَّهِ
عَلَيۡكُمۡ
وَمِيثَٰقَهُ
ٱلَّذِي
وَاثَقَكُم
بِهِۦٓ
إِذۡ
قُلۡتُمۡ
سَمِعۡنَا
وَأَطَعۡنَاۖ
وَٱتَّقُواْ
ٱللَّهَۚ
إِنَّ
ٱللَّهَ
عَلِيمُۢ
بِذَاتِ
ٱلصُّدُورِ
٧
ಅಲ್ಲಾಹನು ನಿಮಗೆ ದಯಪಾಲಿಸಿದ ಅನುಗ್ರಹವನ್ನು1 ಸ್ಮರಿಸಿರಿ ಮತ್ತು `ನಾವು ಆಲಿಸಿದೆವು ಮತ್ತು ಅನುಸರಿಸಿದೆವು ಎಂದು ನೀವು ಹೇಳಿದ ಸಂದರ್ಭದಲ್ಲಿ ಅಲ್ಲಾಹನು ನಿಮ್ಮಿಂದ ಪಡೆದ ಬಲವಾದ ಕರಾರನ್ನು ನೆನಪಿಸಿಕೊಳ್ಳಿರಿ2. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಹೃದಯಗಳ ರಹಸ್ಯಗಳನ್ನು ತಿಳಿದಿರುತ್ತಾನೆ.