Al-Ma'idah 5:69 — Kannada Translation ان الذين امنوا والذين هادوا والصابيون والنصارى من امن بالله واليوم الاخر وعمل صالحا فلا خوف عليهم ولا هم يحزنون ٦٩
إِنَّ
ٱلَّذِينَ
ءَامَنُواْ
وَٱلَّذِينَ
هَادُواْ
وَٱلصَّٰبِـُٔونَ
وَٱلنَّصَٰرَىٰ
مَنۡ
ءَامَنَ
بِٱللَّهِ
وَٱلۡيَوۡمِ
ٱلۡأٓخِرِ
وَعَمِلَ
صَٰلِحٗا
فَلَا
خَوۡفٌ
عَلَيۡهِمۡ
وَلَا
هُمۡ
يَحۡزَنُونَ
٦٩
ಸತ್ಯವಿಶ್ವಾಸಿಗಳಿರಲಿ, ಯಹೂದಿಯರಿರಲಿ, ಸಬಯನರಿರಲಿ, ಕ್ರೈಸ್ತರಿರಲಿ, ಅವರ ಪೈಕಿ ಯಾರು ಅಲ್ಲಾಹನ ಮೇಲೆ ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸಿಕೊಂಡು ಸತ್ಕರ್ಮಗಳನ್ನು ಮಾಡುತ್ತಾರೋ ಅವರಿಗೆ ಯಾವ ಭಯವೂ ಇಲ್ಲ. ವ್ಯಥೆಯೂ ಇಲ್ಲ 1.