Al-Ma'idah 5:64 — Kannada Translation وقالت اليهود يد الله مغلولة غلت ايديهم ولعنوا بما قالوا بل يداه مبسوطتان ينفق كيف يشاء وليزيدن كثيرا منهم ما انزل اليك من ربك طغيانا وكفرا والقينا بينهم العداوة والبغضاء الى يوم القيامة كلما اوقدوا نارا للحرب اطفاها الله ويسعون في الارض فسادا والله لا يحب المفسدين ٦٤
وَقَالَتِ
ٱلۡيَهُودُ
يَدُ
ٱللَّهِ
مَغۡلُولَةٌۚ
غُلَّتۡ
أَيۡدِيهِمۡ
وَلُعِنُواْ
بِمَا
قَالُواْۘ
بَلۡ
يَدَاهُ
مَبۡسُوطَتَانِ
يُنفِقُ
كَيۡفَ
يَشَآءُۚ
وَلَيَزِيدَنَّ
كَثِيرٗا
مِّنۡهُم
مَّآ
أُنزِلَ
إِلَيۡكَ
مِن
رَّبِّكَ
طُغۡيَٰنٗا
وَكُفۡرٗاۚ
وَأَلۡقَيۡنَا
بَيۡنَهُمُ
ٱلۡعَدَٰوَةَ
وَٱلۡبَغۡضَآءَ
إِلَىٰ
يَوۡمِ
ٱلۡقِيَٰمَةِۚ
كُلَّمَآ
أَوۡقَدُواْ
نَارٗا
لِّلۡحَرۡبِ
أَطۡفَأَهَا
ٱللَّهُۚ
وَيَسۡعَوۡنَ
فِي
ٱلۡأَرۡضِ
فَسَادٗاۚ
وَٱللَّهُ
لَا
يُحِبُّ
ٱلۡمُفۡسِدِينَ
٦٤
‘ಅಲ್ಲಾಹನ ಕೈಗಳಿಗೆ ಬೇಡಿ ತೊಡಿಸಲ್ಪಟ್ಟಿವೆ’ ಎಂದು ಯಹೂದಿಯರು ಹೇಳುತ್ತಾರೆ. ಬೇಡಿ ತೊಡಿಸಲ್ಪಟ್ಟುದು ಅವರ ಕೈಗಳು. ಅವರ ಹೇಳಿಕೆಯ ಕಾರಣದಿಂದಾಗಿ ಅವರು ಶಪಿತರಾದರು. ಅಲ್ಲಾಹನ ಕೊಡುಗೈ (ದಾನವು) ಅತಿ ವಿಶಾಲವಿದ್ದು ಅವನು ತನ್ನಿಚ್ಛೆ ಪ್ರಕಾರ ವ್ಯಯಿಸುತ್ತಾನೆ 1. ನಿಮ್ಮ ಪಾಲಕ ಪ್ರಭುವಿನ ಕಡೆಯಿಂದ ನಿಮ್ಮ ಮೇಲೆ ಅವತೀರ್ಣಗೊಂಡಿರುವ ವಾಣಿಯು ಅವರ ಪೈಕಿ ಹೆಚ್ಚಿನವರ ಅಕ್ರಮ ಹಾಗೂ ಸತ್ಯನಿಷೇಧವನ್ನು ಹೆಚ್ಚಿಸುತ್ತಿವೆ. ನಾವು ಅವರ ನಡುವೆ ಲೋಕಾಂತ್ಯದವರೆಗೆ ವೈರ ಹಾಗೂ ವಿದ್ವೇಷಗಳನ್ನಿರಿಸಿದ್ದೇವೆ. ಅವರು ಯುದ್ಧದ ಕಿಡಿಯನ್ನು ಹೊತ್ತಿಸಿದಾಗಲೆಲ್ಲ ಅಲ್ಲಾಹು ಅದನ್ನು ನಂದಿಸಿಬಿಡುತ್ತಾನೆ. ಅವರು ಭೂಮಿಯಲ್ಲಿ ಕ್ಷೋಭೆ ಹಬ್ಬಿಸಲು ತೀವ್ರ ಯತ್ನಿಸುತ್ತಾರೆ. ಅಲ್ಲಾಹನು ಗೊಂದಲಕಾರಿಗಳನ್ನು ಮೆಚ್ಚುವುದಿಲ್ಲ.