Al-Ma'idah 5:62 — Kannada Translation وترى كثيرا منهم يسارعون في الاثم والعدوان واكلهم السحت لبيس ما كانوا يعملون ٦٢
وَتَرَىٰ
كَثِيرٗا
مِّنۡهُمۡ
يُسَٰرِعُونَ
فِي
ٱلۡإِثۡمِ
وَٱلۡعُدۡوَٰنِ
وَأَكۡلِهِمُ
ٱلسُّحۡتَۚ
لَبِئۡسَ
مَا
كَانُواْ
يَعۡمَلُونَ
٦٢
ಅವರಲ್ಲಿ ಹೆಚ್ಚಿನವರು ಪಾಪ ಹಾಗೂ ಅತಿಕ್ರಮ ಕಾರ್ಯಗಳಲ್ಲಿ ಮತ್ತು ನಿಷಿದ್ಧ ವಸ್ತುಗಳ ಭೋಜನದಲ್ಲಿ ಸ್ಪರ್ಧಿಸುತ್ತಿರುವುದನ್ನು ನೀವು ಕಾಣುತ್ತೀರಿ 1. ಅವರು ಮಾಡುತ್ತಿರುವ ಕೃತ್ಯಗಳು ಅತ್ಯಂತ ನೀಚ.