Al-Ma'idah 5:42 — Kannada Translation سماعون للكذب اكالون للسحت فان جاءوك فاحكم بينهم او اعرض عنهم وان تعرض عنهم فلن يضروك شييا وان حكمت فاحكم بينهم بالقسط ان الله يحب المقسطين ٤٢
سَمَّٰعُونَ
لِلۡكَذِبِ
أَكَّٰلُونَ
لِلسُّحۡتِۚ
فَإِن
جَآءُوكَ
فَٱحۡكُم
بَيۡنَهُمۡ
أَوۡ
أَعۡرِضۡ
عَنۡهُمۡۖ
وَإِن
تُعۡرِضۡ
عَنۡهُمۡ
فَلَن
يَضُرُّوكَ
شَيۡـٔٗاۖ
وَإِنۡ
حَكَمۡتَ
فَٱحۡكُم
بَيۡنَهُم
بِٱلۡقِسۡطِۚ
إِنَّ
ٱللَّهَ
يُحِبُّ
ٱلۡمُقۡسِطِينَ
٤٢
ಇವರು ಸುಳ್ಳು ವಾರ್ತೆಗಳನ್ನು ಧಾರಾಳ ಆಲಿಸು ವವರು ಮತ್ತು ನಿಷಿದ್ಧ ಆಹಾರವನ್ನು ಯಥೇಚ್ಛ ತಿನ್ನುವವರಾಗಿದ್ದಾರೆ. ಆದುದರಿಂದ (ಮೊಕದ್ದಮೆ ಸಹಿತ) ಇವರು ನಿಮ್ಮ ಮುಂದೆ ಬಂದರೆ, ಅವರ ಮಧ್ಯೆ ವಿಧಿ ನೀಡಿರಿ ಇಲ್ಲವೇ ಅವರನ್ನು ಅವಗಣಿಸಿರಿ. (ಈ ಎರಡು ಅಧಿಕಾರವನ್ನು ನಿಮಗೆ ಕೊಡ ಲಾಗುತ್ತದೆ.)1 ನೀವು ಅವಗಣಿಸಿದರೆ ಇವರು ನಿಮಗೆ ಯಾವ ಕೇಡನ್ನೂ ತರಲಾರರು ಮತ್ತು ನೀವು ತೀರ್ಪು ನೀಡುವುದಿದ್ದರೆ, ನ್ಯಾಯ ನಿಷ್ಠೆಯಿಂದಲೇ ತೀರ್ಪು ನೀಡಿರಿ. ಅಲ್ಲಾಹು ಖಂಡಿತ ನ್ಯಾಯ ನಿಷ್ಠರನ್ನು ಮೆಚ್ಚುತ್ತಾನೆ.