Al-Ma'idah 5:41 — Kannada Translation ۞ يا ايها الرسول لا يحزنك الذين يسارعون في الكفر من الذين قالوا امنا بافواههم ولم تومن قلوبهم ومن الذين هادوا سماعون للكذب سماعون لقوم اخرين لم ياتوك يحرفون الكلم من بعد مواضعه يقولون ان اوتيتم هاذا فخذوه وان لم توتوه فاحذروا ومن يرد الله فتنته فلن تملك له من الله شييا اولايك الذين لم يرد الله ان يطهر قلوبهم لهم في الدنيا خزي ولهم في الاخرة عذاب عظيم ٤١
۞ يَٰٓأَيُّهَا
ٱلرَّسُولُ
لَا
يَحۡزُنكَ
ٱلَّذِينَ
يُسَٰرِعُونَ
فِي
ٱلۡكُفۡرِ
مِنَ
ٱلَّذِينَ
قَالُوٓاْ
ءَامَنَّا
بِأَفۡوَٰهِهِمۡ
وَلَمۡ
تُؤۡمِن
قُلُوبُهُمۡۛ
وَمِنَ
ٱلَّذِينَ
هَادُواْۛ
سَمَّٰعُونَ
لِلۡكَذِبِ
سَمَّٰعُونَ
لِقَوۡمٍ
ءَاخَرِينَ
لَمۡ
يَأۡتُوكَۖ
يُحَرِّفُونَ
ٱلۡكَلِمَ
مِنۢ
بَعۡدِ
مَوَاضِعِهِۦۖ
يَقُولُونَ
إِنۡ
أُوتِيتُمۡ
هَٰذَا
فَخُذُوهُ
وَإِن
لَّمۡ
تُؤۡتَوۡهُ
فَٱحۡذَرُواْۚ
وَمَن
يُرِدِ
ٱللَّهُ
فِتۡنَتَهُۥ
فَلَن
تَمۡلِكَ
لَهُۥ
مِنَ
ٱللَّهِ
شَيۡـًٔاۚ
أُوْلَٰٓئِكَ
ٱلَّذِينَ
لَمۡ
يُرِدِ
ٱللَّهُ
أَن
يُطَهِّرَ
قُلُوبَهُمۡۚ
لَهُمۡ
فِي
ٱلدُّنۡيَا
خِزۡيٞۖ
وَلَهُمۡ
فِي
ٱلۡأٓخِرَةِ
عَذَابٌ
عَظِيمٞ
٤١
ಓ ರಸೂಲರೇ, 1 ನಾವು ವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಹಾಗೂ ಯಹೂದಿಗಳ ಪೈಕಿ ಒಂದು ವಿಭಾಗದವರು ಸತ್ಯನಿಷೇಧಕ್ಕೆ ಧಾವಿಸುತ್ತಿರುವ ಅವಸ್ಥೆ ನಿಮ್ಮನ್ನು ದುಃಖ ಕ್ಕೀಡುಮಾಡದಿರಲಿ 2. ಅವರು ಸುಳ್ಳು ವಾರ್ತೆಗಳಿಗೆ ಅತಿಯಾಗಿ ಕಿವಿಗೊಡುತ್ತಾರೆ. ನಿಮ್ಮ ಬಳಿಗೆ ಬಾರದಿರುವ ಇನ್ನೊಂದು ವಿಭಾಗದವರ ಪರವಾಗಿ ನಿಮ್ಮಿಂದಲೂ ಅತಿಯಾಗಿ ಕಿವಿಗೊಡುತ್ತಾರೆ. ಅವರು, ದೇವಗ್ರಂಥದ ವಚನಗಳನ್ನು ಸ್ಥಾನಪಲ್ಲಟಗೊಳಿಸುತ್ತಾರೆ. ಮತ್ತು ಜನರೊಡನೆ ‘ನಿಮಗೆ ಇಂತದೇ ಆಜ್ಞೆ ದೊರೆತರೆ ಒಪ್ಪಿಕೊಳ್ಳಿರಿ, ಇಲ್ಲವಾದರೆ ಅದರ ಬಗ್ಗೆ ಜಾಗ್ರತೆ ವಹಿಸಿರಿ’ ಎಂದು ಹೇಳುತ್ತಾರೆ. ಯಾರನ್ನು ಅಲ್ಲಾಹನು ದಾರಿ ತಪ್ಪಿಸಲಿಚ್ಚಿಸು ವನೋ,3 ಅದನ್ನು ಅವನಿಂದ ತಡೆಯುವ ಶಕ್ತಿ ಯನ್ನು ನೀವು ಅಲ್ಲಾಹ ನಿಂದ ಪಡೆಯಲಾರಿರಿ 4. ಅಲ್ಲಾಹನು ಇಂತಹವರ ಹೃದಯಗಳನ್ನು ಶುದ್ಧಗೊಳಿಸಲು ಇಚ್ಚಿಸಿಲ್ಲ. ಇವರಿಗೆ ಇಹಲೋಕ ದಲ್ಲಿ ಅವಮಾನ ಮತ್ತು ಪರಲೋಕದಲ್ಲಿ ಘೋರ ಶಿಕ್ಷೆ ಕಾದಿದೆ.