Al-Ma'idah 5:34 — Kannada Translation الا الذين تابوا من قبل ان تقدروا عليهم فاعلموا ان الله غفور رحيم ٣٤
إِلَّا
ٱلَّذِينَ
تَابُواْ
مِن
قَبۡلِ
أَن
تَقۡدِرُواْ
عَلَيۡهِمۡۖ
فَٱعۡلَمُوٓاْ
أَنَّ
ٱللَّهَ
غَفُورٞ
رَّحِيمٞ
٣٤
ಆದರೆ ಅವರ ವಿರುದ್ಧ ಶಿಕ್ಷಾ ಕ್ರಮ ಕೈಗೊಳ್ಳಲು ನಿಮಗೆ ಸಾಧ್ಯವಾಗುವ ಮುಂಚೆಯೇ ಪಶ್ಚಾ ತ್ತಾಪಟ್ಟು ಮರಳಿದವರು ಇದರಿಂದ ಹೊರ ತಾಗಿದ್ದಾರೆ1. ಅಲ್ಲಾಹು ಖಂಡಿತ ಕ್ಷಮಾಶೀಲನೂ, ದಯಾ ನಿಧಿಯೂ ಆಗಿರುತ್ತಾನೆಂದು ನೀವು ತಿಳಿಯಿರಿ.