Al-Ma'idah 5:114 — Kannada Translation قال عيسى ابن مريم اللهم ربنا انزل علينا مايدة من السماء تكون لنا عيدا لاولنا واخرنا واية منك وارزقنا وانت خير الرازقين ١١٤
قَالَ
عِيسَى
ٱبۡنُ
مَرۡيَمَ
ٱللَّهُمَّ
رَبَّنَآ
أَنزِلۡ
عَلَيۡنَا
مَآئِدَةٗ
مِّنَ
ٱلسَّمَآءِ
تَكُونُ
لَنَا
عِيدٗا
لِّأَوَّلِنَا
وَءَاخِرِنَا
وَءَايَةٗ
مِّنكَۖ
وَٱرۡزُقۡنَا
وَأَنتَ
خَيۡرُ
ٱلرَّٰزِقِينَ
١١٤
ಆಗ ಮರ್ಯಮರ ಪುತ್ರ ಈಸಾರವರು ಹೀಗೆ ಪ್ರಾರ್ಥಿಸಿದರು: ನಮ್ಮ ಪ್ರಭುವಾದ ಓ ಅಲ್ಲಾಹ್, ಆಕಾಶದಿಂದ ನಮಗೊಂದು ಊಟದ ಹಾಸನ್ನು ಇಳಿಸು, ಅದು (ಇಳಿಸುವ ದಿನ) ನಮಗೂ ನಮ್ಮ ಸಮಕಾಲೀನರಿಗೂ ಮುಂದಿನವರಿಗೂ ಸಂತಸದ ಹಬ್ಬವಾಗಲಿ 1. ಅಲ್ಲದೆ ನಿನ್ನ ಕಡೆಯಿಂದ ಒಂದು ದೃಷ್ಟಾಂತವೂ ಆಗಿರಲಿ. ನಮಗೆ ಅದನ್ನು ದಯಪಾಲಿಸು. ನೀನು ಪರಮ ಶ್ರೇಷ್ಠದಾಯಕನು.