Al-Ma'idah 5:109 — Kannada Translation ۞ يوم يجمع الله الرسل فيقول ماذا اجبتم قالوا لا علم لنا انك انت علام الغيوب ١٠٩
۞ يَوۡمَ
يَجۡمَعُ
ٱللَّهُ
ٱلرُّسُلَ
فَيَقُولُ
مَاذَآ
أُجِبۡتُمۡۖ
قَالُواْ
لَا
عِلۡمَ
لَنَآۖ
إِنَّكَ
أَنتَ
عَلَّٰمُ
ٱلۡغُيُوبِ
١٠٩
ಅಲ್ಲಾಹನು ಸಂದೇಶವಾಹಕರನ್ನೆಲ್ಲ ಒಟ್ಟು ಗೂಡಿಸುವ ಹಾಗೂ ನಿಮಗೆ ಏನು ಉತ್ತರ ಸಿಕ್ಕಿತೆಂದು ಕೇಳುವ ಆ ದಿನ ಅವರು, ``ನಮಗೇನೂ ಅರಿವಿಲ್ಲ, ಅಗೋಚರ ಜ್ಞಾನಗಳ ನ್ನೆಲ್ಲ ಬಲ್ಲವನು ನೀನೇ ತಾನೇ?’’ ಎಂದೇ ಉತ್ತರಿಸುವರು 1.