وَيَوۡمَ
يَقُولُ
نَادُواْ
شُرَكَآءِيَ
ٱلَّذِينَ
زَعَمۡتُمۡ
فَدَعَوۡهُمۡ
فَلَمۡ
يَسۡتَجِيبُواْ
لَهُمۡ
وَجَعَلۡنَا
بَيۡنَهُم
مَّوۡبِقٗا
٥٢
`ನೀವು ಬಗೆದ ನನ್ನ ಸಹಭಾಗಿಗಳನ್ನು ಕರೆ ಯಿರಿ' ಎಂದು ಅಲ್ಲಾಹು (ಬಹುದೇವಾರಾಧಕರಿಗೆ) ಹೇಳುವ ದಿನವನ್ನು ನೆನಪಿಸಿ. ಆಗ ಅವರು ಕರೆದು ನೋಡುವರು. ಆದರೆ ಅವರಿಗೆ ಉತ್ತರ ಕೊಡಲಾರರು. ನಾವು ಅವರ ನಡುವೆ ದುರ್ಗಮ ಸ್ಥಳವನ್ನು ನಿಶ್ಚಯಿಸಿ ಕೊಡುವೆವು 1.