۞ مَّآ
أَشۡهَدتُّهُمۡ
خَلۡقَ
ٱلسَّمَٰوَٰتِ
وَٱلۡأَرۡضِ
وَلَا
خَلۡقَ
أَنفُسِهِمۡ
وَمَا
كُنتُ
مُتَّخِذَ
ٱلۡمُضِلِّينَ
عَضُدٗا
٥١
ಭೂಮಿ ಮತ್ತು ಆಕಾಶಗಳ ಸೃಷ್ಟಿಯಲ್ಲಿ ಸ್ವತಃ ಅವರ ಸೃಷ್ಟಿಯಲ್ಲಿ ಕೂಡ ಅವರಾರನ್ನು ನಾನು ಸಾಕ್ಷಿಗಳನ್ನಾಗಿ ಮಾಡಿಲ್ಲ. ದಾರಿಗೆಡಿಸುವ ಪಿಶಾಚಿಗಳನ್ನು ನನ್ನ ಸಹಾಯಕರಾಗಿ ನಾನು ನಿಯ ಮಿಸಿಯೂ ಇಲ್ಲ1. (ಹೀಗಿರುವಾಗ ನನ್ನ ಆರಾಧನೆಯಲ್ಲಿ ಅಂಥವರನ್ನು ಸಹಭಾಗಿಗೊಳಿಸಿದ್ದು ನ್ಯಾಯವೇ?)