قُلِ
ٱللَّهُ
أَعۡلَمُ
بِمَا
لَبِثُواْۖ
لَهُۥ
غَيۡبُ
ٱلسَّمَٰوَٰتِ
وَٱلۡأَرۡضِۖ
أَبۡصِرۡ
بِهِۦ
وَأَسۡمِعۡۚ
مَا
لَهُم
مِّن
دُونِهِۦ
مِن
وَلِيّٖ
وَلَا
يُشۡرِكُ
فِي
حُكۡمِهِۦٓ
أَحَدٗا
٢٦
ಹೇಳಿರಿ; `ಅವರು ತಂಗಿದ ಕಾಲದ ಬಗ್ಗೆ ಅಲ್ಲಾ ಹನೇ ಹೆಚ್ಚಾಗಿ ಬಲ್ಲವನು 1. ಆಕಾಶ ಭೂಮಿಗಳ ಅದೃಶ್ಯವು ಆತನಿಗೇ ಮೀಸಲಾಗಿದೆ. ಅವನ ದೃಷ್ಟಿ ಅತ್ಯಂತ ತೀಕ್ಷ್ಣವೂ ಶ್ರವಣ ಅತ್ಯಂತ ಸೂಕ್ಷ್ಮವೂ ಆಗಿದೆ. ಆತನ ಹೊರತು ಅವರಿಗೆ ಯಾವ ರಕ್ಷಕನೂ ಇಲ್ಲ. ಆತ ತನ್ನ ಆಜ್ಞಾಧಿಕಾರದಲ್ಲಿ ಯಾರನ್ನೂ ಜೊತೆಗೂಡಿಸಿಲ್ಲ.