وَٱتۡلُ
مَآ
أُوحِيَ
إِلَيۡكَ
مِن
كِتَابِ
رَبِّكَۖ
لَا
مُبَدِّلَ
لِكَلِمَٰتِهِۦ
وَلَن
تَجِدَ
مِن
دُونِهِۦ
مُلۡتَحَدٗا
٢٧
(ಓ ಪ್ರವಾದಿವರ್ಯರೇ,) ತಮ್ಮ ಪ್ರಭುವಿನ ಗ್ರಂಥದಿಂದ ಬೋಧಿಸಲಾದ ವಿಷಯವನ್ನು ತಾವು ಓದಿರಿ. ದೇವ ವಾಕ್ಯವನ್ನು ಬದಲಿಸುವ ಶಕ್ತಿ ಯಾರಿಗೂ ಇಲ್ಲ. ಅವನ ಹೊರತು ಇನ್ನಾರಿಂದಲೂ ಯಾವುದೇ ಅಭಯ ಸ್ಥಾನವನ್ನು ತಾವು ಪಡೆಯಲಾರಿರಿ1.