Войти
Войти
Войти
Выберите язык

Al-Jinn 72:28 ليعلم ان قد ابلغوا رسالات ربهم واحاط بما لديهم واحصى كل شيء عددا ٢٨

Страница 573 · Джуз 29

لِّيَعۡلَمَ
أَن
قَدۡ
أَبۡلَغُواْ
رِسَٰلَٰتِ
رَبِّهِمۡ
وَأَحَاطَ
بِمَا
لَدَيۡهِمۡ
وَأَحۡصَىٰ
كُلَّ
شَيۡءٍ
عَدَدَۢا
٢٨
ಅದು ಅವರು ತಮ್ಮ ಪ್ರಭುವಿನ ಸಂದೇಶಗಳನ್ನು ತಲುಪಿಸಿರುವರೆಂಬುದನ್ನು ಅವನು ಪ್ರತ್ಯಕ್ಷವಾಗಿ ತಿಳಿಯಲಿಕ್ಕಾಗಿ,1 ಅವರ ಬಳಿ ಇರುವುದನ್ನು ಅವನು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವನ್ನೂ ಅವನು ಲೆಕ್ಕ ಮಾಡಿಟ್ಟಿರುತ್ತಾನೆ.
reading-goal:continue-reading

Читать q-and-a.tafsir

Russian Tafseer Al Saddi

Он один ведает о тайных помыслах и сокровенных мыслях, и только своим посланникам Он открывает часть своего сокровенного знания в соответствии с божественной мудростью. Причина этого в том, что посланники Аллаха не похожи на других людей. Всевышний сделал их души необычайно сильными, дабы они могли …
Он один ведает о тайных помыслах и сокровенных мыслях, и только своим посланникам Он открывает часть своего сокровенного знания в соответствии с божес…
Вид tafsirs

Читать related-content

20. (ಸಂದೇಶವಾಹಕರೇ,) ತಾವು ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ. ನಾನು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ. 21. ಹೇಳಿರಿ; ನಿಮಗೆ ಯಾವುದೇ ಹಾನಿ ಮಾಡಲಿಕ್ಕಾಗಲಿ, ಸನ್ಮಾರ್ಗ ನೀಡಲಿಕ್ಕಾಗಲಿ ನಾನು ಒಡೆತನ (ಅಧಿಕಾರ) ಹೊಂದಿಲ್ಲ. 22. ಹೇಳಿರಿ; ಅಲ್ಲಾಹನ ಶಿಕ್ಷೆಯಿಂದ ಯಾರೂ ನನ್ನನ್ನು ರಕ್ಷಿಸಲಾರರು. ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದೂ ಕಂಡುಕೊಳ್ಳಲಾರೆನು. 23. ಅಲ್ಲಾಹನ ಸಂದೇಶಗಳನ್ನು ತಲುಪಿಸುವ ಮತ್ತು ಅವನ ದೌತ್ಯವನ್ನು ನಿರ್ವಹಿಸುವ ಹೊರತು (ಬೇರೇನೂ ನನ್ನ ಅಧೀನತೆಯಲ್ಲಿಲ್ಲ.) ಯಾರು ಅಲ್ಲಾಹನ ಮತ್ತು ಅವನ ದೂತರನ್ನು ದಿಕ್ಕರಿಸುತ್ತಾರೋ ಅವನಿಗೆ ನರಕಾಗ್ನಿ ಇದೆ. ಅದರಲ್ಲಿ ಅವರು ಚಿರವಾಸಿಗಳಾಗಿರುವರು ಎಂದೆಂದಿಗೂ. 24. ಅವರಿಗೆ ತಾಕೀತು ನೀಡಲಾಗುತ್ತಿರುವುದನ್ನು (ಶಿಕ್ಷೆ) ಕಣ್ಣಾರೆ ಕಂಡುಕೊಳ್ಳುವಾಗ ಯಾರ ಸಹಾಯಕರು ಅತ್ಯಂತ ದುರ್ಬಲರು ಮತ್ತು ಸಂಖ್ಯೆಯಲ್ಲಿ ಅತ್ಯಲ್ಪರು ಎಂಬುದು ಅವರಿಗೆ ತಿಳಿದು ಬಿಡುವುದು. 25. ತಾವು ಹೇಳಿರಿ; ನಿಮಗೆ ಏನನ್ನು ತಾಕೀತು ನೀqಲಾಗುತ್ತಿದೆಯೋ ಅದು (ಶಿಕ್ಷೆ) ಸದ್ಯವೇ ಸಂಭವಿಸುವುದೋ ಅಥವಾ ನನ್ನ ಪ್ರಭು ಅದಕ್ಕೆ (ದೀರ್ಘವಾದ) ಅವಧಿ ನಿಶ್ಚಯಿಸುವನೋ ಎಂಬುದು ನನಗೆ ತಿಳಿದಿಲ್ಲ. 26. ಅವನು ಅದೃಶ್ಯ ಜ್ಞಾನಿಯಾಗಿದ್ದಾನೆ. ಅವನು ತನ್ನ ಅದೃಶ್ಯ ಜ್ಞಾನವನ್ನು ಯಾರಿಗೂ ಬಹಿ ರಂಗಪಡಿಸುವುದಿಲ್ಲ. 27. ತಾನು ಮೆಚ್ಚಿಕೊಂಡ ಯಾವುದೇ ದೂತರಿಗೆ ಹೊರತು. ಆಗ ಆ ದೂತರ ಮುಂದೆಯೂ ಹಿಂದೆ ಯೂ ಅವನು ಕಾವಲುಗಾರರನ್ನು ಖಂಡಿತ ಏರ್ಪಡಿಸುವನು. 28. ಅದು ಅವರು ತಮ್ಮ ಪ್ರಭುವಿನ ಸಂದೇಶಗಳನ್ನು ತಲುಪಿಸಿರುವರೆಂಬುದನ್ನು ಅವನು ಪ್ರತ್ಯಕ್ಷವಾಗಿ ತಿಳಿಯಲಿಕ್ಕಾಗಿ, ಅವರ ಬಳಿ ಇರುವುದನ್ನು ಅವನು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಪ್ರತಿಯೊಂದು ವಸ್ತುವನ್ನೂ ಅವನು ಲೆಕ್ಕ ಮಾಡಿಟ್ಟಿರುತ್ತಾನೆ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать