وَمِنَ
ٱلَّيۡلِ
فَتَهَجَّدۡ
بِهِۦ
نَافِلَةٗ
لَّكَ
عَسَىٰٓ
أَن
يَبۡعَثَكَ
رَبُّكَ
مَقَامٗا
مَّحۡمُودٗا
٧٩
ರಾತ್ರಿಯಿಂದ ಅಲ್ಪ ಸಮಯ ನಿದ್ದೆಯಿಂದ ಎಚ್ಚೆತ್ತು ಖುರ್ಆನ್ ಪಠಣದೊಂದಿಗೆ ತಹಜ್ಜುದ್ ನಮಾಝ್ ನಿರ್ವಹಿಸಿರಿ1. ಇದು ನಿಮಗೆ ಹೆಚ್ಚುವರಿ ಪುಣ್ಯ ಕರ್ಮವಾಗಿದೆ. ನಿಮ್ಮ ಪ್ರಭು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸುವನು 2