أَقِمِ
ٱلصَّلَوٰةَ
لِدُلُوكِ
ٱلشَّمۡسِ
إِلَىٰ
غَسَقِ
ٱلَّيۡلِ
وَقُرۡءَانَ
ٱلۡفَجۡرِۖ
إِنَّ
قُرۡءَانَ
ٱلۡفَجۡرِ
كَانَ
مَشۡهُودٗا
٧٨
ಸೂರ್ಯನು (ಮಧ್ಯಾಹ್ನದಿಂದ) ಸರಿದಾಗಿನಿಂದ ರಾತ್ರಿ ಕತ್ತಲಾವರಿಸುವ ತನಕ ನಮಾಝನ್ನು ಮತ್ತು (ಖುರ್ಆನ್ ಪಠಿತ) ಪ್ರಾತಃ ನಮಾ ಝನ್ನು ಸಂಸ್ಥಾಪಿಸಿರಿ1. ಪ್ರಾತಃ ನಮಾಝ್ ಪ್ರಮಾಣಿತ ವಾಗಿರುತ್ತದೆ2.