مَّنِ
ٱهۡتَدَىٰ
فَإِنَّمَا
يَهۡتَدِي
لِنَفۡسِهِۦۖ
وَمَن
ضَلَّ
فَإِنَّمَا
يَضِلُّ
عَلَيۡهَاۚ
وَلَا
تَزِرُ
وَازِرَةٞ
وِزۡرَ
أُخۡرَىٰۗ
وَمَا
كُنَّا
مُعَذِّبِينَ
حَتَّىٰ
نَبۡعَثَ
رَسُولٗا
١٥
ಯಾರು ಸನ್ಮಾರ್ಗ ಸ್ವೀಕರಿಸಿಕೊಳ್ಳುವನೋ ಅವ ನು ತನ್ನ ಸ್ವಂತ ಒಳಿತಿಗಾಗಿ ಸನ್ಮಾರ್ಗ ಸ್ವೀಕರಿಸಿದನು. ಯಾರು ಪಥಭ್ರಷ್ಟನಾಗುವನೋ, ಅವನು ತನ್ನ ಮೇಲೆ ಕೇಡಾಗಿ ಪಥಭ್ರಷ್ಟನಾದನು. ಪಾಪದ ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು1ಂ. ಓರ್ವ ದೂತ ನನ್ನು ಕಳುಹಿಸಿಕೊಡುವವರೆಗೆ ನಾವು ಯಾರ ನ್ನೂ ಶಿಕ್ಷಿಸುವವರಲ್ಲ 2ಃ.