Al-Baqarah 2:97 — Kannada Translation قل من كان عدوا لجبريل فانه نزله على قلبك باذن الله مصدقا لما بين يديه وهدى وبشرى للمومنين ٩٧
قُلۡ
مَن
كَانَ
عَدُوّٗا
لِّـجِبۡرِيلَ
فَإِنَّهُۥ
نَزَّلَهُۥ
عَلَىٰ
قَلۡبِكَ
بِإِذۡنِ
ٱللَّهِ
مُصَدِّقٗا
لِّمَا
بَيۡنَ
يَدَيۡهِ
وَهُدٗى
وَبُشۡرَىٰ
لِلۡمُؤۡمِنِينَ
٩٧
ಹೇಳಿರಿ, ಯಾರು ಜಿಬ್ರೀಲರ ಶತ್ರುವಾಗಿರುವರೋ, ಅಂಥವರು ತಿಳಿದಿರಲಿ, ಪೂರ್ವವೇದಗಳನ್ನು ದೃಢೀಕರಿಸುವ, ಸತ್ಯವಿಶ್ವಾಸಿಗಳಿಗೆ ಸರಿದಾರಿ ಸೂಚಕ ಹಾಗೂ ಸುವಾರ್ತೆಯಾಗಿರುವ ಈ ಸಂದೇಶವನ್ನು ಅಲ್ಲಾಹನ ಅಪ್ಪಣೆ ಮೇರೆಗೆ ನಿಮ್ಮ ಮನದಾಳಕ್ಕೆ ಅವಾಹನೆ ಮಾಡಿದವರು ಜಿಬ್ರೀಲರು ಎಂದು 1.