Al-Baqarah 2:93 — Kannada Translation واذ اخذنا ميثاقكم ورفعنا فوقكم الطور خذوا ما اتيناكم بقوة واسمعوا قالوا سمعنا وعصينا واشربوا في قلوبهم العجل بكفرهم قل بيسما يامركم به ايمانكم ان كنتم مومنين ٩٣
وَإِذۡ
أَخَذۡنَا
مِيثَٰقَكُمۡ
وَرَفَعۡنَا
فَوۡقَكُمُ
ٱلطُّورَ
خُذُواْ
مَآ
ءَاتَيۡنَٰكُم
بِقُوَّةٖ
وَٱسۡمَعُواْۖ
قَالُواْ
سَمِعۡنَا
وَعَصَيۡنَا
وَأُشۡرِبُواْ
فِي
قُلُوبِهِمُ
ٱلۡعِجۡلَ
بِكُفۡرِهِمۡۚ
قُلۡ
بِئۡسَمَا
يَأۡمُرُكُم
بِهِۦٓ
إِيمَٰنُكُمۡ
إِن
كُنتُم
مُّؤۡمِنِينَ
٩٣
ನಿಮ್ಮ ಮೇಲೆ ನಾವು ತೂರ್ ಬೆಟ್ಟವನ್ನು ಎತ್ತಿ ಹಿಡಿದು ನಿಮ್ಮಿಂದ ಧೃಢ ಪ್ರತಿಜ್ಞೆ ಮಾಡಿಸಲಾದ ಸಂದರ್ಭ (ವನ್ನು ನೆನೆಸಿರಿ). ‘ನಿಮಗೆ ನಾವಿತ್ತುದನ್ನು ಬಲವಾಗಿ ಅವಲಂಬಿಸಿರಿ. ನನ್ನ ಆದೇಶಗಳನ್ನು ಆಲಿಸಿರಿ’ ಎಂದು ನಾವು ಹೇಳಿದಾಗ ಅವರು, ‘ನಾವು ಆಲಿಸಿದೆವು, ಆದರೆ ತಿರಸ್ಕರಿಸಿದೆವು’ ಎಂದರು. ಸತ್ಯನಿಷೇಧದ ಫಲವಾಗಿ ಅವರ ಮನದಲ್ಲಿ ಕರು ನೆಲೆಯೂರಿತ್ತು 1. ಹೇಳಿರಿ; ನೀವು ವಿಶ್ವಾಸಿಗಳಾಗಿದ್ದರೆ ನಿಮ್ಮ ವಿಶ್ವಾಸವು ನಿಮಗೆ ಅದೆಷ್ಟು ನೀಚವಾದುದನ್ನು ಆಜ್ಞಾಪಿಸುತ್ತದೆ.