Al-Baqarah 2:57 — Kannada Translation وظللنا عليكم الغمام وانزلنا عليكم المن والسلوى كلوا من طيبات ما رزقناكم وما ظلمونا ولاكن كانوا انفسهم يظلمون ٥٧
وَظَلَّلۡنَا
عَلَيۡكُمُ
ٱلۡغَمَامَ
وَأَنزَلۡنَا
عَلَيۡكُمُ
ٱلۡمَنَّ
وَٱلسَّلۡوَىٰۖ
كُلُواْ
مِن
طَيِّبَٰتِ
مَا
رَزَقۡنَٰكُمۡۚ
وَمَا
ظَلَمُونَا
وَلَٰكِن
كَانُوٓاْ
أَنفُسَهُمۡ
يَظۡلِمُونَ
٥٧
ನಿಮ್ಮ ಮೇಲೆ ನಾವು ಮೋಡಗಳಿಂದ ನೆರಳನ್ನು ನೀಡಿದೆವು. ಮಧು (ಮನ್ನ್) ಮತ್ತು ಕಾಡಪಕ್ಷಿ (ಸಲ್ವಾ)1 ಎಂಬೆರಡು ಬಗೆಯ ಆಹಾರವನ್ನು ನೀಡಿದೆವು. ನಾವು ನಿಮಗೆ ನೀಡಿರುವ ಉತ್ತಮ ಆಹಾರವನ್ನು ಭುಜಿಸಿರಿ ಎಂದೆವು. ಆದರೆ ಅವರೆಸಗಿದ ಅನ್ಯಾಯದ ಫಲ ನಮಗೆ ಬಾಧಿಸಲಿಲ್ಲ. ಪರಂತು, ಅವರಿಗೆ ಅವರೇ ಅನ್ಯಾಯ ಮಾಡಿಕೊಂಡರು.