Al-Baqarah 2:51 — Kannada Translation واذ واعدنا موسى اربعين ليلة ثم اتخذتم العجل من بعده وانتم ظالمون ٥١
وَإِذۡ
وَٰعَدۡنَا
مُوسَىٰٓ
أَرۡبَعِينَ
لَيۡلَةٗ
ثُمَّ
ٱتَّخَذۡتُمُ
ٱلۡعِجۡلَ
مِنۢ
بَعۡدِهِۦ
وَأَنتُمۡ
ظَٰلِمُونَ
٥١
ನಾವು ಮೂಸಾರಿಗೆ ನಲ್ವತ್ತು ರಾತ್ರಿಗಳ ಅವಧಿ ನಿಗದಿಪಡಿಸಿದಾಗ 1 ಅವರ ಅಭಾವದಲ್ಲಿ ನೀವು ಕರುವಿಗೆ ಆರಾಧಿಸಿದಿರಿ. ನೀವು ಅಕ್ರಮಿಗಳಾದಿರಿ.