Al-Baqarah 2:47 — Kannada Translation يا بني اسراييل اذكروا نعمتي التي انعمت عليكم واني فضلتكم على العالمين ٤٧
يَٰبَنِيٓ
إِسۡرَٰٓءِيلَ
ٱذۡكُرُواْ
نِعۡمَتِيَ
ٱلَّتِيٓ
أَنۡعَمۡتُ
عَلَيۡكُمۡ
وَأَنِّي
فَضَّلۡتُكُمۡ
عَلَى
ٱلۡعَٰلَمِينَ
٤٧
ಇಸ್ರಾಈಲ ಸಂತತಿಗಳೇ, ನಿಮಗೆ ನಾನಿತ್ತ ಕೊಡುಗೆಗಳನ್ನೂ ನಿಮ್ಮನ್ನು ನಾನು ವಿಶ್ವದಲ್ಲೇ ಶ್ರೇಷ್ಠರಾಗಿ ಮಾಡಿದ್ದನ್ನೂ ನೆನಪಿಸಿಕೊಳ್ಳಿರಿ 1