Al-Baqarah 2:40 — Kannada Translation يا بني اسراييل اذكروا نعمتي التي انعمت عليكم واوفوا بعهدي اوف بعهدكم واياي فارهبون ٤٠
يَٰبَنِيٓ
إِسۡرَٰٓءِيلَ
ٱذۡكُرُواْ
نِعۡمَتِيَ
ٱلَّتِيٓ
أَنۡعَمۡتُ
عَلَيۡكُمۡ
وَأَوۡفُواْ
بِعَهۡدِيٓ
أُوفِ
بِعَهۡدِكُمۡ
وَإِيَّٰيَ
فَٱرۡهَبُونِ
٤٠
ಇಸ್ರಾಈಲ್ ಸಂತತಿಗಳೇ! 1 ನಿಮಗೆ ನಾನಿತ್ತ ಅನುಗ್ರಹವನ್ನು ಜ್ಞಾಪಿಸಿಕೊಳ್ಳಿರಿ2. ನನ್ನಲ್ಲಿ ನೀವಿತ್ತ ಕರಾರನ್ನೂ3 ಪೂರೈಸಿರಿ. ನಾನು ನಿಮಗಿತ್ತ ಕರಾರನ್ನೂ ಪೂರೈಸುವೆನು. ನನ್ನನ್ನು ಮಾತ್ರ ಭಯಪಡಿರಿ.