Al-Baqarah 2:31 — Kannada Translation وعلم ادم الاسماء كلها ثم عرضهم على الملايكة فقال انبيوني باسماء هاولاء ان كنتم صادقين ٣١
وَعَلَّمَ
ءَادَمَ
ٱلۡأَسۡمَآءَ
كُلَّهَا
ثُمَّ
عَرَضَهُمۡ
عَلَى
ٱلۡمَلَٰٓئِكَةِ
فَقَالَ
أَنۢبِـُٔونِي
بِأَسۡمَآءِ
هَٰٓؤُلَآءِ
إِن
كُنتُمۡ
صَٰدِقِينَ
٣١
ಆದಮರಿಗೆ ಸರ್ವವಸ್ತುಗಳ ಹೆಸರುಗಳನ್ನು ಅಲ್ಲಾಹನು ಕಲಿಸಿದನು1. ಅವೆಲ್ಲವನ್ನೂ ಮಲಕ್ಗಳೆದುರು ಪ್ರದರ್ಶಿಸುತ್ತಾ, ನಿಮ್ಮ ವಾದವು ದಿಟವಾಗಿದ್ದರೆ ಇವುಗಳ ಹೆಸರುಗಳನ್ನು ಹೇಳಿರಿ ಎಂದನು.