Al-Baqarah 2:29 — Kannada Translation هو الذي خلق لكم ما في الارض جميعا ثم استوى الى السماء فسواهن سبع سماوات وهو بكل شيء عليم ٢٩
هُوَ
ٱلَّذِي
خَلَقَ
لَكُم
مَّا
فِي
ٱلۡأَرۡضِ
جَمِيعٗا
ثُمَّ
ٱسۡتَوَىٰٓ
إِلَى
ٱلسَّمَآءِ
فَسَوَّىٰهُنَّ
سَبۡعَ
سَمَٰوَٰتٖۚ
وَهُوَ
بِكُلِّ
شَيۡءٍ
عَلِيمٞ
٢٩
ಆತನು ಭೂಮಿಯಲ್ಲಿರುವುದನ್ನೆಲ್ಲ ನಿಮಗಾಗಿ ಸೃಷ್ಟಿಸಿದವನು 1. ತದನಂತರ ಊಧ್ರ್ವಲೋಕಕ್ಕೆ ಚಿತ್ತವಿರಿಸಿ ಸಪ್ತಗಗನಗಳನ್ನಾಗಿ ಸರಿಪಡಿಸಿದನು. ಅವನು ಸರ್ವಜ್ಞನಾಗಿರುವನು.