Al-Baqarah 2:285 — Kannada Translation امن الرسول بما انزل اليه من ربه والمومنون كل امن بالله وملايكته وكتبه ورسله لا نفرق بين احد من رسله وقالوا سمعنا واطعنا غفرانك ربنا واليك المصير ٢٨٥
ءَامَنَ
ٱلرَّسُولُ
بِمَآ
أُنزِلَ
إِلَيۡهِ
مِن
رَّبِّهِۦ
وَٱلۡمُؤۡمِنُونَۚ
كُلٌّ
ءَامَنَ
بِٱللَّهِ
وَمَلَٰٓئِكَتِهِۦ
وَكُتُبِهِۦ
وَرُسُلِهِۦ
لَا
نُفَرِّقُ
بَيۡنَ
أَحَدٖ
مِّن
رُّسُلِهِۦۚ
وَقَالُواْ
سَمِعۡنَا
وَأَطَعۡنَاۖ
غُفۡرَانَكَ
رَبَّنَا
وَإِلَيۡكَ
ٱلۡمَصِيرُ
٢٨٥
ರಸೂಲರು ತನ್ನ ಪ್ರಭುವಿನಿಂದ ತನಗೆ ಅವತೀರ್ಣ ಗೊಳಿಸಲ್ಪಟ್ಟುದರಲ್ಲಿ ವಿಶ್ವಾಸ ಹೊಂದಿರುತ್ತಾರೆ. ಸತ್ಯವಿಶ್ವಾಸಿಗಳೂ ಕೂಡಾ. ಅವರೆಲ್ಲರೂ ಅಲ್ಲಾಹ್, ಆತನ ಮಲಾಇಕತ್, ಆತನ ಗ್ರಂಥಗಳು ಹಾಗೂ ಆತನ ಪ್ರವಾದಿಗಳಲ್ಲಿ ವಿಶ್ವಾಸವಿರಿಸುತ್ತಾರೆ. “ಪ್ರವಾದಿಗಳ ಮಧ್ಯೆ ನಾವು ತಾರತಮ್ಯ ತೋರಲಾರೆವು. ನಾವು ಆಲಿಸಿದೆವು, ಅನುಸರಿಸಿದೆವು. ನಮ್ಮ ಒಡೆಯನೇ! ತಮಗೆ ದೋಷಮುಕ್ತಿ ನೀಡು. ನಮ್ಮ ನಿರ್ಗಮನ ನಿನ್ನ ಕಡೆಗೇ” ಎಂದೆನ್ನುತ್ತಾರೆ 1.