Al-Baqarah 2:243 — Kannada Translation ۞ الم تر الى الذين خرجوا من ديارهم وهم الوف حذر الموت فقال لهم الله موتوا ثم احياهم ان الله لذو فضل على الناس ولاكن اكثر الناس لا يشكرون ٢٤٣
۞ أَلَمۡ
تَرَ
إِلَى
ٱلَّذِينَ
خَرَجُواْ
مِن
دِيَٰرِهِمۡ
وَهُمۡ
أُلُوفٌ
حَذَرَ
ٱلۡمَوۡتِ
فَقَالَ
لَهُمُ
ٱللَّهُ
مُوتُواْ
ثُمَّ
أَحۡيَٰهُمۡۚ
إِنَّ
ٱللَّهَ
لَذُو
فَضۡلٍ
عَلَى
ٱلنَّاسِ
وَلَٰكِنَّ
أَكۡثَرَ
ٱلنَّاسِ
لَا
يَشۡكُرُونَ
٢٤٣
ಸಾವಿರಗಟ್ಟಲೆ ಜನರಿದ್ದೂ ಸಾವಿನ ಭೀತಿಯಿಂದ ತಮ್ಮ ನಿವಾಸಗಳಿಂದ ಹೊರಹೋದವರನ್ನು ನೀವು ಕಂಡಿಲ್ಲವೇ ? 1 ಆಗ ಅಲ್ಲಾಹನು ‘ನೀವು ಸಾಯಿರಿ’ ಎಂದು ಅವರಿಗೆ ಹೇಳಿದನು. ನಂತರ ಅವರಿಗೆ ಜೀವ ನೀಡಿದನು. ನಿಜವಾಗಿಯೂ ಅಲ್ಲಾಹನು ಮನುಷ್ಯರ ಮೇಲೆ ತುಂಬ ಉದಾರಿ. ಆದರೆ ಬಹುಸಂಖ್ಯಾತ ಜನರು ಕೃತಘ್ನರು.