Al-Baqarah 2:229 — Kannada Translation الطلاق مرتان فامساك بمعروف او تسريح باحسان ولا يحل لكم ان تاخذوا مما اتيتموهن شييا الا ان يخافا الا يقيما حدود الله فان خفتم الا يقيما حدود الله فلا جناح عليهما فيما افتدت به تلك حدود الله فلا تعتدوها ومن يتعد حدود الله فاولايك هم الظالمون ٢٢٩
ٱلطَّلَٰقُ
مَرَّتَانِۖ
فَإِمۡسَاكُۢ
بِمَعۡرُوفٍ
أَوۡ
تَسۡرِيحُۢ
بِإِحۡسَٰنٖۗ
وَلَا
يَحِلُّ
لَكُمۡ
أَن
تَأۡخُذُواْ
مِمَّآ
ءَاتَيۡتُمُوهُنَّ
شَيۡـًٔا
إِلَّآ
أَن
يَخَافَآ
أَلَّا
يُقِيمَا
حُدُودَ
ٱللَّهِۖ
فَإِنۡ
خِفۡتُمۡ
أَلَّا
يُقِيمَا
حُدُودَ
ٱللَّهِ
فَلَا
جُنَاحَ
عَلَيۡهِمَا
فِيمَا
ٱفۡتَدَتۡ
بِهِۦۗ
تِلۡكَ
حُدُودُ
ٱللَّهِ
فَلَا
تَعۡتَدُوهَاۚ
وَمَن
يَتَعَدَّ
حُدُودَ
ٱللَّهِ
فَأُوْلَٰٓئِكَ
هُمُ
ٱلظَّٰلِمُونَ
٢٢٩
ಹಿಂತೆಗೆದುಕೊಳ್ಳಲು ಅವಕಾಶವಿರುವ ತಲಾಖ್ ಎರಡು ಬಾರಿ 1. ಆದ್ದರಿಂದ ನ್ಯಾಯೋಚಿತ ವಾಗಿ ಸಂಬಂಧ ಉಳಿಸಿಕೊಳ್ಳುವುದು ಅಥವಾ ಹಿತಕರ ರೀತಿಯಲ್ಲಿ ಬಿಡುಗಡೆ ಮಾಡುವುದು 2. ಪತಿಯಂದಿರು ಮಡದಿಗೆ ಹಿಂದೆ ನೀಡಿದ್ದ ಯಾವೊಂದನ್ನೂ ಮರು ಸ್ವಾಧೀನಪಡಿಸಿ ಕೊಳ್ಳುವುದು ಸಮ್ಮತವಲ್ಲ. ಇದು ಅವರಿಬ್ಬರೂ ಅಲ್ಲಾಹನ ವಿಧಿಯ ಹದ್ದನ್ನು ಮೀರುವ ಭೀತಿ ಇಲ್ಲದಿದ್ದರೆ ಮಾತ್ರ. ಅಲ್ಲಾಹನ ವಿಧಿಯ ಮೇರೆಗಳನ್ನು ದಂಪತಿಗಳು ಮೀರುವರೆಂದು ಭಯಾಶಂಕೆ ನಿಮಗಿದ್ದಲ್ಲಿ ಅವಳು ಪರಿಹಾರ ನೀಡಿ ಮುಕ್ತಳಾಗುವುದರಲ್ಲಿ ಈರ್ವರಿಗೂ ತಪ್ಪಿಲ್ಲ3. ಇವು ಅಲ್ಲಾಹನ ನಿಯಮಗಳು. ಇವನ್ನು ಮೀರದಿರಿ. ಅಲ್ಲಾಹನ ಎಲ್ಲೆಗಳನ್ನು ಯಾರು ಮೀರುತ್ತಾರೋ ಅವರೇ ಅಕ್ರಮಿಗಳು.