Al-Baqarah 2:224 — Kannada Translation ولا تجعلوا الله عرضة لايمانكم ان تبروا وتتقوا وتصلحوا بين الناس والله سميع عليم ٢٢٤
وَلَا
تَجۡعَلُواْ
ٱللَّهَ
عُرۡضَةٗ
لِّأَيۡمَٰنِكُمۡ
أَن
تَبَرُّواْ
وَتَتَّقُواْ
وَتُصۡلِحُواْ
بَيۡنَ
ٱلنَّاسِۚ
وَٱللَّهُ
سَمِيعٌ
عَلِيمٞ
٢٢٤
ಹಿತಕಾರ್ಯ, ದೇವಭಕ್ತಿ, ಜನರೆಡೆಯಲ್ಲಿ ರಾಜಿ ಕಾರ್ಯಗಳಿಗೆ ನೀವು ಅಲ್ಲಾಹನ ಮೇಲೆ ಹಾಕಿದ ಆಣೆ ಅಡ್ಡಿಯಾಗದಿರಲಿ1. ಅಲ್ಲಾಹನು ಎಲ್ಲ ಆಲಿಸುವವನು. ಎಲ್ಲ ಬಲ್ಲವನು.