Al-Baqarah 2:223 — Kannada Translation نساوكم حرث لكم فاتوا حرثكم انى شيتم وقدموا لانفسكم واتقوا الله واعلموا انكم ملاقوه وبشر المومنين ٢٢٣
نِسَآؤُكُمۡ
حَرۡثٞ
لَّكُمۡ
فَأۡتُواْ
حَرۡثَكُمۡ
أَنَّىٰ
شِئۡتُمۡۖ
وَقَدِّمُواْ
لِأَنفُسِكُمۡۚ
وَٱتَّقُواْ
ٱللَّهَ
وَٱعۡلَمُوٓاْ
أَنَّكُم
مُّلَٰقُوهُۗ
وَبَشِّرِ
ٱلۡمُؤۡمِنِينَ
٢٢٣
ನಿಮ್ಮ ಮಹಿಳೆಯರು ನಿಮ್ಮ ಹೊಲ. ನಿಮ್ಮ ಹೊಲಕ್ಕೆ ನಿಮ್ಮಿಚ್ಛೆಯಂತೆ ಹೋಗಿ. ಸ್ವಹಿತಕ್ಕಾಗಿ ಧಾರ್ಮಿಕ ಪೂರ್ವವಿಧಿಗಳನ್ನು ಪಾಲಿಸಿರಿ. ಅಲ್ಲಾಹನ ವಿಧಿ-ನಿಷೇಧಗಳಿಗೆ ಬದ್ಧರಾಗಿರಿ 1. ಆತನನ್ನು ನೀವು ಭೇಟಿಯಾಗಲಿದ್ದೀರೆಂಬುದು ತಿಳಿದಿರಲಿ. (ಓ ಪ್ರವಾದಿಯವರೇ) ಸತ್ಯವಿಶ್ವಾಸಿಗಳಿಗೆ ಸುವಾರ್ತೆ ಕೊಡಿರಿ.