Al-Baqarah 2:22 — Kannada Translation الذي جعل لكم الارض فراشا والسماء بناء وانزل من السماء ماء فاخرج به من الثمرات رزقا لكم فلا تجعلوا لله اندادا وانتم تعلمون ٢٢
ٱلَّذِي
جَعَلَ
لَكُمُ
ٱلۡأَرۡضَ
فِرَٰشٗا
وَٱلسَّمَآءَ
بِنَآءٗ
وَأَنزَلَ
مِنَ
ٱلسَّمَآءِ
مَآءٗ
فَأَخۡرَجَ
بِهِۦ
مِنَ
ٱلثَّمَرَٰتِ
رِزۡقٗا
لَّكُمۡۖ
فَلَا
تَجۡعَلُواْ
لِلَّهِ
أَندَادٗا
وَأَنتُمۡ
تَعۡلَمُونَ
٢٢
ನಿಮಗೆ ಇಳೆಯನ್ನು ಹಾಸಿಗೆ 1, ನಭವನ್ನು ಛಾವಣಿ ಮಾಡಿಕೊಟ್ಟವನು; ಅವನು ನಭದಿಂದ ಮಳೆಯನ್ನು ಇಳಿಸಿದನು. ಆ ಮೂಲಕ ನಿಮಗೆ ಉಪಭೋಗಕ್ಕೆ ಫಲಗಳನ್ನು ಹೊರಡಿಸಿದನು. ನೀವು ಇದೆಲ್ಲ ತಿಳಿದವರಾಗಿರುತ್ತ ಅವನಿಗೆ ಸಮಾನರನ್ನು ಕಲ್ಪಿಸದಿರಿ 2.