Al-Baqarah 2:219 — Kannada Translation ۞ يسالونك عن الخمر والميسر قل فيهما اثم كبير ومنافع للناس واثمهما اكبر من نفعهما ويسالونك ماذا ينفقون قل العفو كذالك يبين الله لكم الايات لعلكم تتفكرون ٢١٩
۞ يَسۡـَٔلُونَكَ
عَنِ
ٱلۡخَمۡرِ
وَٱلۡمَيۡسِرِۖ
قُلۡ
فِيهِمَآ
إِثۡمٞ
كَبِيرٞ
وَمَنَٰفِعُ
لِلنَّاسِ
وَإِثۡمُهُمَآ
أَكۡبَرُ
مِن
نَّفۡعِهِمَاۗ
وَيَسۡـَٔلُونَكَ
مَاذَا
يُنفِقُونَۖ
قُلِ
ٱلۡعَفۡوَۗ
كَذَٰلِكَ
يُبَيِّنُ
ٱللَّهُ
لَكُمُ
ٱلۡأٓيَٰتِ
لَعَلَّكُمۡ
تَتَفَكَّرُونَ
٢١٩
(ನಬಿಯೇ) ಮದ್ಯಪಾನ ಮತ್ತು ಜೂಜಾಟದ ಕುರಿತು ಅವರು ನಿಮ್ಮಲ್ಲಿ ಪ್ರಶ್ನಿಸುತ್ತಿದ್ದಾರೆ. ಹೇಳಿರಿ; ಅವೆರಡರಲ್ಲೂ ಗಂಭೀರ ದೋಷವಿದೆ. ಅವೆರಡರಲ್ಲಿ ಜನರಿಗೆ ಕೆಲವು ಪ್ರಯೋಜನ ಗಳಿದ್ದರೂ ಅವುಗಳ ದೋಷವು ಪ್ರಯೋಜನಕ್ಕಿಂತ ಆಪತ್ಕಾರಿ. ದಾನ ಎಷ್ಟು ಮಾಡ ಬೇಕೆಂದು ಅವರು ನಿಮ್ಮಲ್ಲಿ ಕೇಳುತ್ತಿದ್ದಾರೆ. ‘ಅವಶ್ಯಕ್ಕೆ ಮೀರಿದ್ದನ್ನು’ ಅಂತ ಹೇಳಿರಿ 1ಂ. ಈ ರೀತಿ ಅಲ್ಲಾಹನು ಸ್ಪಷ್ಟ ಮಾತುಗಳನ್ನು ವಿವರಿಸುತ್ತಾನೆ. ನೀವು ಇಹ-ಪರ ವಿಚಾರಗಳಲ್ಲಿ ಚಿಂತನಾಶೀಲರಾಗಿರಬೇಕೆಂದು.