Al-Baqarah 2:216 — Kannada Translation كتب عليكم القتال وهو كره لكم وعسى ان تكرهوا شييا وهو خير لكم وعسى ان تحبوا شييا وهو شر لكم والله يعلم وانتم لا تعلمون ٢١٦
كُتِبَ
عَلَيۡكُمُ
ٱلۡقِتَالُ
وَهُوَ
كُرۡهٞ
لَّكُمۡۖ
وَعَسَىٰٓ
أَن
تَكۡرَهُواْ
شَيۡـٔٗا
وَهُوَ
خَيۡرٞ
لَّكُمۡۖ
وَعَسَىٰٓ
أَن
تُحِبُّواْ
شَيۡـٔٗا
وَهُوَ
شَرّٞ
لَّكُمۡۚ
وَٱللَّهُ
يَعۡلَمُ
وَأَنتُمۡ
لَا
تَعۡلَمُونَ
٢١٦
ಧರ್ಮಯುದ್ಧವು ನಿಮಗೆ ಅನಿಷ್ಟಕರವಾಗಿದ್ದರೂ ನಿಮಗದನ್ನು ಶಾಸನಗೊಳಿಸಲಾಗಿದೆ. ಏನಾದರೊಂದು ನಿಮಗೆ ಅಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಗುಣಕರವಾಗಿರಬಹುದು. ಯಾವುದಾದರೊಂದು ನಿಮಗೆ ಪ್ರಿಯವಾಗಿರಬಹುದು. ನಿಜದಲ್ಲಿ ಅದು ನಿಮಗೆ ಕೇಡಾಗಿರ ಬಹುದು. ಅಲ್ಲಾಹನು ಬಲ್ಲವನು. ನೀವಲ್ಲ ಬಲ್ಲವರು 1.