Al-Baqarah 2:210 — Kannada Translation هل ينظرون الا ان ياتيهم الله في ظلل من الغمام والملايكة وقضي الامر والى الله ترجع الامور ٢١٠
هَلۡ
يَنظُرُونَ
إِلَّآ
أَن
يَأۡتِيَهُمُ
ٱللَّهُ
فِي
ظُلَلٖ
مِّنَ
ٱلۡغَمَامِ
وَٱلۡمَلَٰٓئِكَةُ
وَقُضِيَ
ٱلۡأَمۡرُۚ
وَإِلَى
ٱللَّهِ
تُرۡجَعُ
ٱلۡأُمُورُ
٢١٠
ಅಲ್ಲಾಹನ ಶಿಕ್ಷೆಯು ದಟ್ಟ ಕರಿಮೋಡಗಳ ನಡುವೆ ಮಲಾಇಕತ್ಗಳೊಂದಿಗೆ ಎರಗಿ ತೀರ್ಪು ಜಾರಿಯಾಗುವುದನ್ನು ಅವರು ನಿರೀಕ್ಷಿಸುತ್ತಿರುವರೇನು? ಸರ್ವ ಸಂಗತಿಗಳ ನಿರ್ಗಮನವು ಅಲ್ಲಾಹನ ಕಡೆಗೇ 1.