Al-Baqarah 2:203 — Kannada Translation ۞ واذكروا الله في ايام معدودات فمن تعجل في يومين فلا اثم عليه ومن تاخر فلا اثم عليه لمن اتقى واتقوا الله واعلموا انكم اليه تحشرون ٢٠٣
۞ وَٱذۡكُرُواْ
ٱللَّهَ
فِيٓ
أَيَّامٖ
مَّعۡدُودَٰتٖۚ
فَمَن
تَعَجَّلَ
فِي
يَوۡمَيۡنِ
فَلَآ
إِثۡمَ
عَلَيۡهِ
وَمَن
تَأَخَّرَ
فَلَآ
إِثۡمَ
عَلَيۡهِۖ
لِمَنِ
ٱتَّقَىٰۗ
وَٱتَّقُواْ
ٱللَّهَ
وَٱعۡلَمُوٓاْ
أَنَّكُمۡ
إِلَيۡهِ
تُحۡشَرُونَ
٢٠٣
ಎಣಿಸಲ್ಪಟ್ಟ ದಿನಗಳಲ್ಲಿ ಅಲ್ಲಾಹನ ಸ್ಮರಣೆ ಮಾಡಿರಿ. ಯಾರಾದರೂ ಎರಡೇ ದಿನಗಳಲ್ಲಿ 1 ತ್ವರೆ ಮಾಡಿದರೂ ಪರವಾಗಿಲ್ಲ. ತಡಮಾಡುವು ದಕ್ಕೂ ಅಭ್ಯಂತರವಿಲ್ಲ. ಇದು ತತ್ವ ನಿಷ್ಠೆಯುಳ್ಳವರಿಗೆ. ನೀವು ಅಲ್ಲಾಹನಿಗೆ ಹೆದರಿರಿ. ನೀವು ಆತನ ಬಳಿ ಜಮಾಯಿಸಲಿದ್ದೀರಿ ಎಂಬುದು ತಿಳಿದಿರಲಿ.