Al-Baqarah 2:199 — Kannada Translation ثم افيضوا من حيث افاض الناس واستغفروا الله ان الله غفور رحيم ١٩٩
ثُمَّ
أَفِيضُواْ
مِنۡ
حَيۡثُ
أَفَاضَ
ٱلنَّاسُ
وَٱسۡتَغۡفِرُواْ
ٱللَّهَۚ
إِنَّ
ٱللَّهَ
غَفُورٞ
رَّحِيمٞ
١٩٩
ಆ ಮೇಲೆ ಜನರು ನಿರ್ಗಮಿಸುವಲ್ಲಿಂದ ನೀವೂ ನಿರ್ಗಮಿಸಿರಿ 1. ಅಲ್ಲಾಹನಲ್ಲಿ ಪಾಪಮುಕ್ತಿ ಬೇಡಿರಿ. ನಿಜವಾಗಿಯೂ ಅಲ್ಲಾಹನು ಪಾಪ ನಿವಾರಕನು. ಮಹಾಕೃಪಾಳು.