Al-Baqarah 2:194 — Kannada Translation الشهر الحرام بالشهر الحرام والحرمات قصاص فمن اعتدى عليكم فاعتدوا عليه بمثل ما اعتدى عليكم واتقوا الله واعلموا ان الله مع المتقين ١٩٤
ٱلشَّهۡرُ
ٱلۡحَرَامُ
بِٱلشَّهۡرِ
ٱلۡحَرَامِ
وَٱلۡحُرُمَٰتُ
قِصَاصٞۚ
فَمَنِ
ٱعۡتَدَىٰ
عَلَيۡكُمۡ
فَٱعۡتَدُواْ
عَلَيۡهِ
بِمِثۡلِ
مَا
ٱعۡتَدَىٰ
عَلَيۡكُمۡۚ
وَٱتَّقُواْ
ٱللَّهَ
وَٱعۡلَمُوٓاْ
أَنَّ
ٱللَّهَ
مَعَ
ٱلۡمُتَّقِينَ
١٩٤
ಸಮರ ನಿಷೇಧಿತ ಮಾಸಕ್ಕೆ ಪ್ರತಿಯಾಗಿ ಸಮರ ನಿಷೇಧಿತ ಮಾಸ 1. ಪಾವಿತ್ರ್ಯಾಭಂಗಕ್ಕೆ ಪಾವಿತ್ರ್ಯಾ ಭಂಗದ ಮುಯ್ಯಿ. ನಿಮ್ಮ ಮೇಲೆ ಅವರು ಎಲ್ಲೆ ಮೀರಿದಂತೆ ನೀವು ಅವರ ಮೇಲೆ ಎಲ್ಲೆ ಮೀರಿರಿ. ಅಲ್ಲಾಹನ ಬಗ್ಗೆ ಜಾಗೃತಿಯಿರಲಿ. ಅಲ್ಲಾಹನು ಧರ್ಮಾತ್ಮರ ಸಂಗಡವಿರುವನು ಎಂಬುದು ನಿಮಗೆ ತಿಳಿದಿರಲಿ.