Al-Baqarah 2:189 — Kannada Translation ۞ يسالونك عن الاهلة قل هي مواقيت للناس والحج وليس البر بان تاتوا البيوت من ظهورها ولاكن البر من اتقى واتوا البيوت من ابوابها واتقوا الله لعلكم تفلحون ١٨٩
۞ يَسۡـَٔلُونَكَ
عَنِ
ٱلۡأَهِلَّةِۖ
قُلۡ
هِيَ
مَوَٰقِيتُ
لِلنَّاسِ
وَٱلۡحَجِّۗ
وَلَيۡسَ
ٱلۡبِرُّ
بِأَن
تَأۡتُواْ
ٱلۡبُيُوتَ
مِن
ظُهُورِهَا
وَلَٰكِنَّ
ٱلۡبِرَّ
مَنِ
ٱتَّقَىٰۗ
وَأۡتُواْ
ٱلۡبُيُوتَ
مِنۡ
أَبۡوَٰبِهَاۚ
وَٱتَّقُواْ
ٱللَّهَ
لَعَلَّكُمۡ
تُفۡلِحُونَ
١٨٩
(ಓ ಪೈಗಂಬರರೇ,) ಚಂದ್ರನ ಬಗ್ಗೆ ಅವರು ನಿಮ್ಮೊಡನೆ ಕೇಳುತ್ತಿದ್ದಾರೆ. ಅದು ಜನರಿಗೆ ಕಾಲಗಣನೆ ಹಾಗೂ ಹಜ್ಜ್ಗಾಗಿ ಇದೆ. ಮನೆಗಳ ಮೇಲ್ಗಡೆಯಿಂದ ಪ್ರವೇಶಿಸುವುದರಲ್ಲಿ ಹಿತವಿಲ್ಲ. (ನೀವು ನಿಮ್ಮ ಮನೆಗಳಿಗೆ ಅವುಗಳ ಹಿಂಬದಿಗಳಿಂದ ಪ್ರವೇಶಿಸುವುದು ಪುಣ್ಯವಲ್ಲ) ದೇವಭಯದಲ್ಲೇ ಹಿತ. ದೇವಭಯವಿರಿಸಿ ಕೊಳ್ಳುವವನೇ ಪುಣ್ಯವಂತ. ಮನೆಗಳಿಗೆ ಅವುಗಳ ಬಾಗಿಲುಗಳಿಂದಲೇ ಪ್ರವೇಶಿಸಿರಿ 1. ಅಲ್ಲಾಹನ ಭಯವಿರಿಸಿಕೊಳ್ಳಿ. ನೀವು ಜಯಪ್ರಾಪ್ತರಾಗುವಿರಿ.