Al-Baqarah 2:170 — Kannada Translation واذا قيل لهم اتبعوا ما انزل الله قالوا بل نتبع ما الفينا عليه اباءنا اولو كان اباوهم لا يعقلون شييا ولا يهتدون ١٧٠
وَإِذَا
قِيلَ
لَهُمُ
ٱتَّبِعُواْ
مَآ
أَنزَلَ
ٱللَّهُ
قَالُواْ
بَلۡ
نَتَّبِعُ
مَآ
أَلۡفَيۡنَا
عَلَيۡهِ
ءَابَآءَنَآۚ
أَوَلَوۡ
كَانَ
ءَابَآؤُهُمۡ
لَا
يَعۡقِلُونَ
شَيۡـٔٗا
وَلَا
يَهۡتَدُونَ
١٧٠
ಅಲ್ಲಾಹನು ಅವತೀರ್ಣಗೊಳಿಸಿದ ಆದರ್ಶಗಳನ್ನು ಅನುಸರಿಸಿರಿ ಎಂದು ಅವರಿಗೆ ಹೇಳಿದರೆ “ನಾವು ನಮ್ಮ ಪೂರ್ವಿಕರನ್ನು ಯಾವ ನಡವಳಿಕೆಯಲ್ಲಿ ಕಂಡಿದ್ದೆವೋ ಅದನ್ನೇ ಅನುಸರಿಸುತ್ತೇವೆ” ಎನ್ನುತ್ತಾರೆ. ಅವರ ಪೂರ್ವಿಕರು ವಿಚಾರ ಶೂನ್ಯರೂ ದಾರಿ ತಪ್ಪಿದವರೂ ಆಗಿದ್ದರೂ ಕೂಡಾ ಇವರು ಅವರನ್ನು ಅನುಸರಿ ಸುತ್ತಾರೇನು ? 1