Al-Baqarah 2:163 — Kannada Translation والاهكم الاه واحد لا الاه الا هو الرحمان الرحيم ١٦٣
وَإِلَٰهُكُمۡ
إِلَٰهٞ
وَٰحِدٞۖ
لَّآ
إِلَٰهَ
إِلَّا
هُوَ
ٱلرَّحۡمَٰنُ
ٱلرَّحِيمُ
١٦٣
ನಿಮ್ಮ ಆರಾಧ್ಯನು ಏಕೈಕ ದೇವನು 1. ಆತನ ವಿನಾ ಅನ್ಯ ಆರಾಧ್ಯನಿಲ್ಲ. ಅವನು ಇಹದಲ್ಲಿ ಎಲ್ಲರಿಗೂ ದಯಾಳು. ಪರದಲ್ಲಿ ನಿಷ್ಠರಿಗೆ ಮಾತ್ರ ಕೃಪಾಳು.