Al-Baqarah 2:156 — Kannada Translation الذين اذا اصابتهم مصيبة قالوا انا لله وانا اليه راجعون ١٥٦
ٱلَّذِينَ
إِذَآ
أَصَٰبَتۡهُم
مُّصِيبَةٞ
قَالُوٓاْ
إِنَّا
لِلَّهِ
وَإِنَّآ
إِلَيۡهِ
رَٰجِعُونَ
١٥٦
ಅಂಥವರಿಗೆ ವಿಪತ್ತೇನಾದರೂ ಬಾಧಿಸಿದರೆ, (ಆಪತ್ಕಾಲದಲ್ಲಿ) ಅವರು ‘ನಿಜವಾಗಿಯೂ ನಾವು ಅಲ್ಲಾಹನಿಗೆ ಇರುವವರು, ಅವನೆಡೆಗೆ ನಿರ್ಗಮಿಸುವವರು’ ಅನ್ನುವರು 1.