Al-Baqarah 2:15 — Kannada Translation الله يستهزي بهم ويمدهم في طغيانهم يعمهون ١٥
ٱللَّهُ
يَسۡتَهۡزِئُ
بِهِمۡ
وَيَمُدُّهُمۡ
فِي
طُغۡيَٰنِهِمۡ
يَعۡمَهُونَ
١٥
ನಿಜದಲ್ಲಿ ಅಲ್ಲಾಹನು ಅವರ ಪರಿಹಾಸ್ಯಕ್ಕೆ ಸಜೆ ನೀಡುವನು1 . ತಮ್ಮ ದುರಾಚಾರದಲ್ಲಿ ಅಂಡಲೆಯುವಂತೆ ಅಲ್ಲಾಹನು ಅವರನ್ನು ಸಡಿಲು ಬಿಡುವನು.