Registrazione
Registrazione
Registrazione
Seleziona la lingua
002

Al-Baqarah 2:147 الحق من ربك فلا تكونن من الممترين ١٤٧

2:147
ٱلۡحَقُّ
مِن
رَّبِّكَ
فَلَا
تَكُونَنَّ
مِنَ
ٱلۡمُمۡتَرِينَ
١٤٧
ನಿಮ್ಮ ಪ್ರಭುವಿನಿಂದ ಬಂದ ಸತ್ಯವಿದು. ಆದ್ದರಿಂದ ನೀವು ಸಂಶಯಾತ್ಮರ ಕೂಟಕ್ಕೆ ಸೇರದಿರಿ.
Continua a leggere

Leggi il Tafsir

Ibn Kathir (Abridged)

The Jews know that the Prophet is True, but they hide the Truth

Allah states that the scholars of the People of the Scripture know the truth of what Allah's Messenger ﷺ was sent with, just as one of them knows his own child, which is a parable that the Arabs use to describe what is very apparent. Si

…

The Jews know that the Prophet is True, but they hide the Truth

Allah states that the scholars of the People of the Scripture know the truth of what Al

…
Altri Tafsir

Leggere nel contesto

Capitolo 2, Pagina 23, Juz 2

144. ನಿಮ್ಮ ಮುಖವು ಆಕಾಶದತ್ತ ದೃಷ್ಟಿ ನೆಟ್ಟಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನೀವು ಇಷ್ಟಪಡುವ ‘ಖಿಬ್‍ಲಾ’ದತ್ತ ನಿಮ್ಮನ್ನು ತಿರುಗಿಸುತ್ತಿದ್ದೇವೆ . ಹಾಗಾಗಿ ನಿಮ್ಮ ಮುಖವನ್ನು ಮಸ್ಜಿದುಲ್ ಹರಾಮಿನ ಕಡೆಗೆ ತಿರುಗಿಸಿರಿ. ನೀವು ಎಲ್ಲಿದ್ದರೂ ಅದರ ಕಡೆಗೆ ಮುಖ ಮಾಡಿರಿ. ಈ ಕ್ರಮವು ನಿಮ್ಮ ಪ್ರಭುವಿನ ಕಡೆಯ ಸತ್ಯವೆಂಬುದನ್ನು ವೇದಗ್ರಂಥ ದೊರೆತವರು ಚೆನ್ನಾಗಿ ಬಲ್ಲರು. ಅವರ ಕೃತ್ಯಗಳ ಬಗ್ಗೆ ಅಲ್ಲಾಹನು ಅಶ್ರದ್ಧನಲ್ಲ. 145. ಗ್ರಂಥದವರಿಗೆ ನೀವು ಸಕಲ ಪ್ರಮಾಣಗಳನ್ನು ಒದಗಿಸಿದರೂ ಕೂಡಾ ಅವರು ನಿಮ್ಮ ‘ಖಿಬ್‍ಲಾ’ ವನ್ನು ಅನುಸರಿಸುವವರಲ್ಲ. ನೀವೂ ಅವರ ‘ಖಿಬ್‍ಲಾ’ವನ್ನು ಅನುಸರಿಸುವವರಾಗಲಾರಿರಿ. ಅವರು ಕೂಡಾ ಪರಸ್ಪರ ಒಂದು ವಿಭಾಗದವರ ‘ಖಿಬಾ’್ಲವನ್ನು ಮತ್ತೊಂದು ವಿಭಾಗ ಅನುಸರಿಸುವವರಲ್ಲ. ನಿಮಗೆ ಜ್ಞಾನ ದೊರೆತ ನಂತರವೂ ಅವರ ಸ್ವೇಚ್ಛೆಗಳನ್ನು ಅನುಸರಿಸಿದರೆ ಅಕ್ರಮಿಗಳ ಕೂಟಕ್ಕೆ ಸೇರುವಿರಿ. 146. ವೇದದವರು ಮುಹಮ್ಮದರನ್ನು ತಮ್ಮ ಮಕ್ಕಳನ್ನು ಅರಿಯುವಂತೆ ಸ್ಪಷ್ಟವಾಗಿ ಅರಿತವರು . ಅವರಲ್ಲೊಂದು ವಿಭಾಗವು ತಿಳಿದುಕೊಂಡೇ ಸತ್ಯವನ್ನು ಮುಚ್ಚಿಡುತ್ತಾರೆ. 147. ನಿಮ್ಮ ಪ್ರಭುವಿನಿಂದ ಬಂದ ಸತ್ಯವಿದು. ಆದ್ದರಿಂದ ನೀವು ಸಂಶಯಾತ್ಮರ ಕೂಟಕ್ಕೆ ಸೇರದಿರಿ.

- Kannada Translation

Appunti e riflessioni

Non hai appunti o riflessioni su questo verso.

Notes placeholders

Rimani connesso al Corano ❤️

Brevi e significativi promemoria per ritrovare la serenità, riflettere e restare connessi al Corano.

Leggi, ascolta, cerca e rifletti sul Corano

Quran.com è una piattaforma affidabile utilizzata da milioni di persone in tutto il mondo per leggere, cercare, ascoltare e riflettere sul Corano in diverse lingue. Offre traduzioni, tafsir, recitazioni, traduzioni parola per parola e strumenti per uno studio più approfondito, rendendo il Corano accessibile a tutti.

In qualità di Sadaqah Jariyah, Quran.com si impegna ad aiutare le persone a entrare in contatto profondo con il Corano. Supportato da Quran.Foundation , un'organizzazione no-profit 501(c)(3), Quran.com continua a crescere come risorsa gratuita e preziosa per tutti, Alhamdulillah.

Navigare
Casa
Radio del Corano
Recitatori
Chi siamo
Sviluppatori
Aggiornamenti del prodotto
Feedback
Aiuto
Donare
I nostri progetti
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Progetti senza scopo di lucro posseduti, gestiti o sponsorizzati da Quran.Foundation
Link popolari
Suppliche del Corano
Versetto del giorno del Corano
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Mappa del sitoPrivacyTermini e Condizioni
© 2026 Quran.com. Tutti i diritti riservati
Contribuire